ಚೆನ್ನುಡಿ ಕನ್ನಡ ಅಕ್ಯಾಡೆಮಿ

ಚೆನ್ನಿಗರ ನುಡಿಯಾಗಿ ಕನ್ನಡ

Welcome - ಸ್ವಾಗತ


In support of Kannada Academy's Mission to create a supportive environment that enables the student to attain sufficient learning in Kannada language, Academy will be conducting classes that help grown ups to join classes online


ಸವಿ ಕನ್ನಡ

ಕನ್ನಡ ಭಾಷೆ ಸುಮಾರು ೨೦೦೦ ವರುಷಗಳ ಇತಿಹಾಸ, ಸಾಹಿತ್ಯ ಸಂಸ್ಕೃತಿಗಳನ್ನೊಳಗೊಂಡಿರುವ ವಿಶ್ವ ಪರಂಪರೆಯ ಭಾಷೆಯೆಂದು ಪರಿಗಣಿಸಲಾಗಿದೆ. ಉದ್ಯೋಗ ಅರಸಿ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಹಾಗು ಅಲ್ಲೇ ಹುಟ್ಟಿ ಬೆಳೆಯುವ ಅವರ ಮಕ್ಕಳು ತಮ್ಮ ಮಾತೃಭಾಷೆಯಿಂದ ವಂಚಿತರಾಗಬಾರದೆಂಬ ಸದುದ್ದೇಶದಿಂದ ಸ್ಥಾಪನೆಗೊಂಡಿರುವ ಸಂಸ್ಥೆ 'ಕನ್ನಡ ಅಕಾಡೆಮಿ' .

ಕನ್ನಡ ಶಾಲೆಯನ್ನು ಸ್ಥಾಪಿಸಿ, ಕನ್ನಡವನ್ನು ಮಕ್ಕಳಿಗೆ ಪ್ರಾಥಮಿಕ ಹಂತದಿಂದ ಪ್ರಾರಂಭಿಸಿ ಪಾಂಡಿತ್ಯ ಸಾಧಿಸುವ ತನಕ, ವಿದ್ಯುನ್ಮಾನ ಕ್ಷೇತ್ರದಲ್ಲಾಗುತ್ತಿರುವ ಬೆಳವಣಿಗೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಹಂತ ಹಂತವಾಗಿ ಕಲಿಸುವ ಧ್ಯೇಯವನ್ನು ಹೊಂದಿದೆ.

ನಮ್ಮ ಗುರಿ! Our Vision

We hope to create an environment, where Kannada language and culture are valued and a sustainable community is created.

We want to promote a supportive environment that enables the student to attain sufficient learning in Kannada language.

We strive to create a program which is focused and instructive, while at the same time being energetic and fun.